Displaying items by tag: Pregnancy blogs in Kannada

ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಗರ್ಭಾವಸ್ಥೆಯ ಸಮಸ್ಯೆಗಳ ಅಪಾಯಗಳು ಉಂಟಾಗಬಹುದು ಮತ್ತು ಮಕ್ಕಳಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಒಂದು ಅಧ್ಯಯನವು ಎಚ್ಚರಿಸಿದೆ.

ವಿಟಮಿನ್ D ನಿಮಗೆ ಆರೋಗ್ಯಯುತ ಮೂಳೆಗಳನ್ನು ನೀಡುವದಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ದಿಂದ ಉಂಟಾಗುವ ಮರಣಗಳನ್ನು ಕಡಿಮೆಗೊಳಿಸಬಹುದು, ವಿಶೇಷವಾಗಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಲ್ಲಿ ಎಂದು ಒಂದು ಅಧ್ಯಯನ ತಿಳಿಸಿದೆ. ಉತ್ತರ ಅಮೆರಿಕಾದ ಮೆನೋಪಾಸ್ ಸೊಸೈಟಿಯ (NAMS) ಜರ್ನಲ್ ಮೆನೊಪಾಸ್ ನಲ್ಲಿ ಸೆಪ್ಟೆಂಬರ್ 19, 2018 ರಂದು ಈ ಅಧ್ಯಯನವನ್ನು ಪ್ರಕಟಿಸಲಾಯಿತು.

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯರು ನಿರಂತರವಾಗಿ ತಪ್ಪು ಮತ್ತು ಸರಿಯ ನಡುವೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಲು ಯಾವಾಗಲು ಹೆದರುತ್ತಾರೆ. ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವುದು ಸುರಕ್ಷಿತವೇ? ತಾವು ತಿನ್ನುವ ಆಹಾರದಿಂದ ಹೊಟ್ಟೆಯಲ್ಲಿನ ಮಗುವಿಗೆ ಯಾವುದಾದರೂ ಸಮಸ್ಯೆ ಉಂಟಾಗುತ್ತದಯೇ? ಈ ನೂರಾರು ಒಗಟುಗಳ ಮಧ್ಯೆ ಗರ್ಭಿಣಿ ಮಹಿಳೆಯರಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವದೋ ಅಥವಾ ಬೇಡವೋ ಎಂಬುದರ ಬಗೆಗೆ ಕೂಡ ಚಿಂತೆ ಇದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವದರಿಂದ ಮಗುವಿಗೆ ಯಾವುದೇ ರೀತಿಯ ಹಾನಿ ಉಂಟಾಗುವದೇ?

ಪ್ರಿಯಾ ಅವರ 29 ನೇ ವಾರದಲ್ಲಿ. ಎಲ್ಲವೂ ಈಗಲೂ ಸಾಧಾರಣವಾಗಿ ಇರುವಂತೆ ತೋರುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅವಳಲ್ಲಿ ರಕ್ತಸ್ರಾವ ಮತ್ತು ಕಿಬ್ಬೊಟ್ಟೆಯ ನೋವು ಹಠಾತ್ ಆಕ್ರಮಣ ಆರಂಭವಾಯಿತು. ನೋವು ಅಷ್ಟೊಂದು ವಿಪರೀತವಾಗಿರಲಿಲ್ಲ ಆದರೆ ಖಂಡಿತವಾಗಿಯೂ ಅನಾನುಕೂಲವಾಗಿದೆ. ರಕ್ತಸ್ರಾವವು ಸೌಮ್ಯವಾಗಿತ್ತು, ಆದರೆ ಗಾಢವಾದ ಕೆಂಪು ಬಣ್ಣವನ್ನು ಹೊಂದಿತ್ತು. ಪ್ರಿಯಾ ತುಂಬಾ ಆತಂಕಗೊಂಡಿದ್ದಳು ಮತ್ತು ಮಗುವಿನ ಕೆಲವೇ ಚಲನೆಗಳನ್ನು ಅನುಭವಿಸುತ್ತಿದ್ದಳು. ಅವಳ ಪತಿ ತನ್ನನ್ನು ವೈದ್ಯರ ಹತ್ತಿರ ಕರೆತಂದರು. ವೈದ್ಯರು ಅವಳನ್ನು ಪರೀಕ್ಷಿಸಿ ಅಲ್ಟ್ರಾಸೌಂಡ್ಗೆ ಆದೇಶಿಸಿದರು. ಅಲ್ಟ್ರಾಸೌಂಡ್ ನಿಂದ ಜರಾಯು ದೌರ್ಬಲ್ಯ (Abruptio placenta) ಎಂದು ತಿಳಿಯಬಂತು.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮೀನಿನ-ಎಣ್ಣೆ-ಪೂರಕಗಳನ್ನು ಸೇವಿಸುವದರಿಂದ ತಮ್ಮ ಮಕ್ಕಳ ಬಾಲ್ಯದ ಆರಂಭದಲ್ಲಿ ಮೂಳೆ ಮತ್ತು ಮಾಂಸಖಂಡಗಳ ಆರೋಗ್ಯಕರ ಬೆಳವಣಿಗೆಯಾಗುವುದು ಎಂದು ಒಂದು ಡ್ಯಾನಿಷ್ ಸಂಶೋಧನೆ ಬಹಿರಂಗ ಪಡಿಸಿದೆ.

ನಿರ್ದಿಷ್ಟ ಲಿಂಗದ ಮಗುವನ್ನು ಪಡೆಯುವ ಮಾರ್ಗಗಳ ಬಗೆಗೆ ವೀಕ್ಷಕರಿಂದ ನಮಗೆ ಅನೇಕ ಪ್ರಶ್ನೆಗಳು ಬರುತ್ತಾ ಇರುತ್ತವೆ. ಕೆಲವು ಪೋಷಕರು ಕೆಲವು ನಿರ್ದಿಷ್ಟ ಆಹಾರಗಳನ್ನು ತಿನ್ನುತ್ತಿದ್ದರೆ ನಿರ್ದಿಷ್ಟ ಲಿಂಗವನ್ನು ಖಾತರಿಪಡಿಸಬಹುದೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ, ಇನ್ನು ಕೆಲವರು ನಿರ್ದಿಷ್ಟ ಗಿಡಮೂಲಿಕೆ ಔಷಧಿ ಅಥವಾ ಲೈಂಗಿಕ ಕ್ರಿಯೆಯ ಸಮಯವು ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಸಹಾಯ ಮಾಡಬಹುದೇ ಎಂದು ತಿಳಿಯಲು ಬಯಸುತ್ತಾರೆ. ಬನ್ನಿ, ಈ ಕುರಿತು ಕೆಲವು ಸತ್ಯ ಮತ್ತು ಮಿಥ್ಯಗಳನ್ನು ತಿಳಿದುಕೊಳ್ಳೋಣ.

Published in Kannada Baby Blogs

ತುಂಬಾ ಮಹಿಳೆಯರು ಕಟ್ಟಿಗೆ, ಮರದ ಸಿಪ್ಪೆ, ಕೆಸರು, ಬಳಪ, ಇದ್ದಿಲು ಮತ್ತು ಟೂತ್ಪೇಸ್ಟ್ ಗಳಂತಹ ಆಹಾರವಲ್ಲದ ಪದಾರ್ಥಗಳನ್ನು ತಿನ್ನುವ ಕಡುಬಯಕೆಯ ಬಗ್ಗೆ ನನ್ನ ಹತ್ತಿರ ನನ್ನ ಅನಿಸಿಕೆ ಪಡೆಯಲು ಕೇಳುತ್ತಿರುತ್ತಾರೆ. ಆಹಾರೇತರ ವಸ್ತುಗಳಿಗೆ ಈ ಹಂಬಲಿಸುವಿಕೆಯನ್ನು ಪೈಕಾ ಎಂದು ಕರೆಯಲಾಗುತ್ತದೆ. ಪೈಕಾ ಮಕ್ಕಳಲ್ಲಿ ಕೂಡ ಕಂಡುಬರುತ್ತದೆ. ಪೈಕಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ ಕೆಲವು ಕೊರತೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ನಂಬಿದ್ದಾರೆ. ಅವುಗಳಲ್ಲಿ ಒಂದು ಕಬ್ಬಿಣದ ಕೊರತೆ.

ಅಂಜಲಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಳು. ಅವಳು ಈಗಷ್ಟೇ ಈ ಖುಷಿಯ ವಿಷಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅವಳು ವೈದ್ಯರ ಸಲಹೆಯಂತೆ ಕಳೆದ ಎರಡು ದಿನಗಳಿಂದ ಐರನ್-ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದಳು. ಅವಳ ಮಲದ ಬಣ್ಣವನ್ನು ನೋಡಿ ಅವಳು ಭಯಗೊಂಡಿದ್ದಳು. ಇದು ಕಪ್ಪು ಆಗಿತ್ತು. ಅವಳು ತುಂಬಾ ಭಯಭೀತಳಾಗಿ ವೈದ್ಯರನ್ನು ಭೇಟಿ ಮಾಡಲು ಧಾವಿಸಿದಳು. ಅವಳು ತನ್ನ ತೊಂದರೆಯನ್ನು ವೈದ್ಯರಿಗೆ ವಿವರಿಸುತ್ತಾಳೆ. ಆಕೆಯ ವೈದ್ಯರು ನಗುತ್ತಾ, "ಅಂಜಲಿ - ಭಯಪಡಬೇಡ, ನೀನು ತೆಗೆದುಕೊಂಡ ಐರನ್ ಮಾತ್ರೆಗಳ ಕಾರಣದಿಂದಾಗಿ ನಿನ್ನ ಮಲದ ಬಣ್ಣ ಕಪ್ಪಾಗಿದೆ... ನಿನಗಾಗಿ ಮತ್ತು ಬೆಳೆಯುತ್ತಿರುವ ಮಗುವಿಗೆ ಐರನ್ ಮಾತ್ರೆಗಳು ಬಹಳ ಮುಖ್ಯವಾಗಿದೆ."

ನಾನು ಯಾವಾಗಲೂ ನನ್ನ ವೀಕ್ಷಕರಿಂದ ಈ ಪ್ರಶ್ನೆಯನ್ನು ಪದೇ ಪದೇ ಕೇಳಲ್ಪಟ್ಟಿದ್ದೇನೆ  - "ಮೇಡಂ, ನಾನು ಗರ್ಭಧಾರಣೆಯ 5 ನೇ ತಿಂಗಳಲ್ಲಿ ಇದ್ದೇನೆ, ಆದರೆ ನಾನು ಗರ್ಭಿಣಿಯಂತೆ ಕಾಣಿಸುತ್ತಿಲ್ಲ... ನನ್ನ ಹೊಟ್ಟೆ ಇನ್ನು ಚಿಕ್ಕದಾಗಿದೆ." ಚಿಂತಿಸಬೇಡಿ! ಪ್ರತಿ ಗರ್ಭಿಣಿ ಮಹಿಳೆ ವಿಭಿನ್ನ, ಸ್ವಲ್ಪ ಲಾಭದ ತೂಕ ಅದೃಷ್ಟಕರವಾಗಿದೆ, ಆದರೆ ಇತರರಲ್ಲಿ ಹಠಾತ್ತನೆ 5 ನೇಯ ತಿಂಗಳಿನಿಂದ ಹೊಟ್ಟೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೇ. ಅಲ್ಟ್ರಾಸೌಂಡ್ ಪರೀಕ್ಷೆ ಫಲಿಂತಾಶ ಸಾಮಾನ್ಯ ಇರುವವರೆಗೂ ನೀವು ಆರೋಗ್ಯವಾಗಿ ಇರುವಿರಿ ಮತ್ತು ನಿಮ್ಮ ಮಗು ಕೂಡ ಚೆನ್ನಾಗಿಯೇ ಬೆಳೆಯುತ್ತಿದೆ. 

ಪ್ರಿಯಾ ಗರ್ಭಧಾರಣೆಯ 8 ತಿಂಗಳಿನಲ್ಲಿದ್ದಾಳೆ. ಆಕೆ ನನ್ನನ್ನು ಈ ಹಿಂದೆ ಕರೆ ಮಾಡಿದಾಗ ಅವಳ ಮಲದಲ್ಲಿ ರಕ್ತ ನೋಡಿ ಆತಂಕಗೊಂಡಿದ್ದಳು. ಚಿಂತೆ ಮಾಡಬಾರದೆಂದು ನಾನು ಅವಳಿಗೆ ತಿಳಿಸಿದೆ. ಇದು ಹೆಮೊರೊಯಿಡ್ಸ್ (Hemorrhoids) ಎಂದು ಹೇಳಿ ಸಮಾಧಾನಿಸಿದೆ.

Page 1 of 2
Magic love spell by spellcaster. Casting black magic voodoo love spell with doll. White love spells are very effective for love relationships. Riyathakur's official pornstar page https://pornlux.com/pornstar/riyathakur. Library Z-Library z-library zlibrary project